instability ಇನ್‍ಸ್ಟಬಿಲಿಟಿ
ನಾಮವಾಚಕ
  1. ಅಢತೆ; ಅಸ್ಥಿರತೆ; ಅಭದ್ರತೆ; ಚಂಚಲತೆ.
  2. (ಮನಶ್ಶಾಸ್ತ್ರ) (ವರ್ತನೆ ಮೊದಲಾದವುಗಳ ವಿಷಯದಲ್ಲಿ) ಅಸ್ಥಿರತೆ; ಚಾಂಚಲ್ಯ; ಒಂದೇ ಸಮನಾಗಿ ಇರುವುದೆಂಬುದನ್ನು, ಮುಂದುವರೆಯುವುದೆಂಬುದನ್ನು ಹೇಳಲಾಗದಿರುವಿಕೆ.