inspissate ಇನ್‍ಸ್ಪಿಸೇಟ್‍
ಸಕರ್ಮಕ ಕ್ರಿಯಾಪದ

(ಸಾಹಿತ್ಯಕ) ಮಂದಯಿಸು; ಗಟ್ಟಿ ಮಾಡು; ದಟ್ಟವಾಗಿಸು; ಸಾಂದ್ರೀಕರಿಸು; ಘನೀಕರಿಸು.