inspiriting ಇನ್‍ಸ್ಪಿರಿಟಿಂಗ್‍
ಗುಣವಾಚಕ
  1. ಚೈತನ್ಯ ತುಂಬುವ; ಚೇತನಗೊಳಿಸುವ; ಪ್ರಾಣ ತುಂಬುವ; ಜೀವಕೊಡುವ; ಉಜ್ಜೀವನಗೊಳಿಸುವ.
  2. (ಕಾರ್ಯ ಮಾಡಲು ವ್ಯಕ್ತಿಯನ್ನು) ಉತ್ತೇಜಿಸುವ; ಪ್ರೋತ್ಸಾಹಿಸುವ; ಹುರಿದುಂಬಿಸುವ.