inspirit ಇನ್‍ಸ್ಪಿರಿಟ್‍
ಸಕರ್ಮಕ ಕ್ರಿಯಾಪದ
  1. ಚೈತನ್ಯ ತುಂಬು; ಚೇತನಗೊಳಿಸು; ಪ್ರಾಣ ತುಂಬು; ಜೀವ ಕೊಡು; ಉಜ್ಜೀವಿಸು: jests have inspirited men’s hearts in periods of disaster ಆಪತ್ಕಾಲದಲ್ಲಿ ಹಾಸ್ಯೋಕ್ತಿಗಳು ಜನರ ದಯಗಳನ್ನು ಚೇತನಗೊಳಿಸಿದ್ದುಂಟು.
  2. (ಕಾರ್ಯ ಮಾಡಲು ವ್ಯಕ್ತಿಯನ್ನು) ಉತ್ತೇಜಿಸು; ಪ್ರೋತ್ಸಾಹಿಸು; ಪ್ರೇರಿಸು; ಹುರಿದುಂಬಿಸು: their writings inspired the people to resistance ಅವರ ಬರವಣಿಗೆಗಳು ಪ್ರತಿಭಟನೆ ಮಾಡಲು ಜನರನ್ನು ಹುರಿದುಂಬಿಸಿದವು.