inspiring ಇನ್‍ಸ್ಪೈಅರಿಂಗ್‍
ಗುಣವಾಚಕ

ಉಚ್ಛ್ವಾಸದ; ಉಸಿರೆಳೆದುಕೊಳ್ಳುವ.

  1. ದೈವಪ್ರೇರಣೆಯ; ದೇವರಿಂದ ಸ್ಫೂರ್ತಿಗೊಂಡ.
  2. ಪ್ರೇರಕ; ಸ್ಫೂರ್ತಿದಾಯಕ.