inspiratory ಇನ್‍ಸ್ಪಿರಟರಿ
ಗುಣವಾಚಕ

ಉಚ್ಛ್ವಾಸದ; ಉಸಿರನ್ನು ಒಳಗೆಳೆದುಕೊಳ್ಳುವ, ಒಳತೆಗೆದುಕೊಳ್ಳಲು ಸಹಾಯ ಮಾಡುವ; ಉಚ್ಛ್ವಾಸ ಕ್ರಿಯೆಗೆ ಅನುಕೂಲವಾದ.