inspirator ಇನ್‍ಸ್ಪಿರೇಟರ್‍
ನಾಮವಾಚಕ

ಉಚ್ಛ್ವಾಸಕ; ಗಾಳಿ ಸೇದಕ; ಅನಿಲ, ಗಾಳಿ, ವಾಯು – ಸೇವಕ; ವಾಯುವನ್ನೋ ಯಾವುದಾದರೂ ಆವಿಯನ್ನೋ ಒಳತೆಗೆದುಕೊಳ್ಳಲು ಬಳಸುವ ಉಪಕರಣ.