inspirationist ಇನ್‍ಸ್ಪಿರೇಷನಿಸ್ಟ್‍
ನಾಮವಾಚಕ

ದೈವ ಪ್ರೇರಣವಾದಿ; ದೈವ ಸ್ಫೂರ್ತಿವಾದಿ; ದೈವಪ್ರೇರಣ ತತ್ತ್ವದಲ್ಲಿ ನಂಬಿಕೆಯುಳ್ಳವನು.