inspirational ಇನ್‍ಸ್ಪಿರೇಷನಲ್‍
ಗುಣವಾಚಕ
  1. ದೈವಸ್ಫೂರ್ತಿಯ; ದೈವೀಪ್ರೇರಣೆಯ; ದೈವ ಸ್ಫೂರ್ತಿಗೆ, ಪ್ರೇರಣೆಗೆ – ಸಂಬಂಧಪಟ್ಟ.
  2. ದೈವಸ್ಫೂರ್ತಿಯಿಂದ ಬಂದ, ಒದಗಿದ.
  3. ಸ್ಫೂರ್ತ; ಪ್ರೇರಿತ; ಸ್ಫೂರ್ತಿಗೊಂಡ; ಪ್ರೇರಣೆಯಿಂದ ಹೊಮ್ಮಿದ; ಸ್ಫೂರ್ತಿಜನಿತ.
  4. ಸ್ಫೂರ್ತಿ ನೀಡುವ; ಸ್ಫೂರ್ತಿದಾಯಕ; ಪ್ರೇರಕ.