inspectorial ಇನ್‍ಸ್ಪೆಕ್ಟೋರಿಅಲ್‍
ಗುಣವಾಚಕ
  1. ಇನ್ಸ್ಪೆಕ್ಟರನ; ತನಿಖೆಗಾರನ; ಪರಿಶೀಲನಾಧಿಕಾರಿಯ; ಪರೀಕ್ಷಾಧಿಕಾರಿಯ; ಪರೀಕ್ಷಾಧಿಕಾರಿಗಳಿಗೆ ಸೇರಿದ.
  2. ಇನ್ಸ್ಪೆಕ್ಟರನ – ಸ್ಥಾನವುಳ್ಳ, ಹುದ್ದೆಯುಳ್ಳ, ಅಧಿಕಾರವುಳ್ಳ.