inspectorate ಇನ್‍ಸ್ಪೆಕ್ಟರಟ್‍
ನಾಮವಾಚಕ
  1. ಇನ್ಸ್ಪೆಕ್ಟರನ ಸ್ಥಾನ, ಹುದ್ದೆ.
  2. ಇನ್‍ಸ್ಪೆಕ್ಟರನ – ಕೆಲಸ, ಕಾರ್ಯ, ಕರ್ತವ್ಯ.
  3. ಪರೀಕ್ಷಾಧಿಕಾರಿಯ, ತನಿಖಾಧಿಕಾರಿಯ – ಕೆಲಸ, ಮೇಲ್ವಿಚಾರಣೆ.
  4. ಪರೀಕ್ಷಾಧಿಕಾರಿ, ತನಿಖಾಧಿಕಾರಿ – ವರ್ಗ.
  5. ಪರೀಕ್ಷಾಧಿಕಾರಿಯ, ತನಿಖಾಧಿಕಾರಿಯ ಮೇಲ್ವಿಚಾರಣೆಯಲ್ಲಿರುವ ಜಿಲ್ಲೆ, ಪ್ರದೇಶ.