inspector ಇನ್‍ಸ್ಪೆಕ್ಟರ್‍
ನಾಮವಾಚಕ
  1. (ಪೊಲೀಸ್‍) ಇನ್ಸ್ಪೆಕ್ಟರು.
  2. ತನಿಖೆಗಾರ; ಪರಿಶೀಲನಾಧಿಕಾರಿ. ಪರೀಕ್ಷಾಧಿಕಾರಿ; ಸೇವೆ, ಯಂತ್ರ, ಮೊದಲಾದವುಗಳ ಬಗ್ಗೆ ಪರಿಶೀಲನೆ ಮಾಡಿ ವರದಿ ಒಪ್ಪಿಸಲು ನೇಮಕಗೊಂಡ ತನಿಖಾಧಿಕಾರಿ: inspector of schools, of mines, of weights and measures ಶಾಲೆಗಳ, ಗಣಿಗಳ, ತೂಕ ಮತ್ತು ಅಳತೆಗಳ ತನಿಖಾಧಿಕಾರಿ.
  3. (ಬ್ರಿಟಿಷ್‍ ಪ್ರಯೋಗ) ಇನ್‍ಸ್ಪೆಕ್ಟರು; ಸೂಪರಿಂಟೆಂಡೆಂಟ್‍ಗಿಂತ ಕೆಳಗಿನ, ಸಾರ್ಜೆಂಟ್‍ಗಿಂತ ಮೇಲಿನ ದರ್ಜೆಯ ಪೊಲೀಸ್‍ ಅಧಿಕಾರಿ.
ಪದಗುಚ್ಛ

inspector of taxes (ಬ್ರಿಟಿಷ್‍ ಪ್ರಯೋಗ) ತೆರಿಗೆ ಇನ್‍ಸ್ಪೆಕ್ಟರು; ತೆರಿಗೆಗಳನ್ನು ವಸೂಲು ಮಾಡುವ ಜವಾಬ್ದಾರಿಯುಳ್ಳ ಅಧಿಕಾರಿ.