inspect ಇನ್‍ಸ್ಪೆಕ್ಟ್‍
ಸಕರ್ಮಕ ಕ್ರಿಯಾಪದ
  1. ಪರಿಶೀಲಿಸು; ಪರಾಮರ್ಶಿಸು; ತನಿಖೆ ಮಾಡು; ಪರೀಕ್ಷಿಸು; ವಿವರವಾಗಿ ನೋಡು: inspect the work of the office ಕಚೇರಿಯ ಕೆಲಸವನ್ನು ತನಿಖೆ ಮಾಡು.
  2. (ದಾಖಲೆ ಮೊದಲಾದವನ್ನು) ಅಧಿತವಾಗಿ ಪರಿಶೀಲಿಸು; ಪರೀಕ್ಷಿಸು.