insouciant ಇನ್‍ಸೂಸಿಅನ್ಟ್‍
ಗುಣವಾಚಕ
  1. ನಿರ್ಲಕ್ಷ್ಯದ ಅಲಕ್ಷ್ಯದ; ಉದಾಸೀನದ; ಉಪೇಕ್ಷೆಯ.
  2. ನಿಶ್ಚಿಂತೆಯ; ಮನಸ್ಸಿಗೆ ಹಚ್ಚಿಕೊಳ್ಳದ.