insouciance ಇನ್‍ಸೂಸಿಅನ್ಸ್‍
ನಾಮವಾಚಕ
  1. ನಿರ್ಲಕ್ಷ್ಯ; ಅಲಕ್ಷ್ಯ; ಉದಾಸೀನತೆ; ಉಪೇಕ್ಷೆ.
  2. ನಿಶ್ಚಿಂತೆ; ಜವಾಬ್ದಾರಿ ವಹಿಸದಿರುವುದು; ಮನಸ್ಸಿಗೆ ಹಚ್ಚಿಕೊಳ್ಳದಿರುವಿಕೆ.