See also 2insolvent
1insolvent ಇನ್‍ಸಾಲ್ವಂಟ್‍
ಗುಣವಾಚಕ
  1. ಸಾಲ ತೀರಿಸಲಾರದ.
  2. ದಿವಾಳಿಗೆ ಸಂಬಂಧಿಸಿದ: insolvent laws ದಿವಾಳಿ ಕಾನೂನುಗಳು.
See also 1insolvent
2insolvent ಇನ್‍ಸಾಲ್ವಂಟ್‍
ನಾಮವಾಚಕ

ದಿವಾಳಿ; ಪಾಪರು; ಸಾಲ ತೀರಿಸಲಾರದವನು.