insolubly ಇನ್‍ಸಾಲ್ಯುಬ್ಲಿ
ಕ್ರಿಯಾವಿಶೇಷಣ
  1. ಬಗೆಹರಿಯದಷ್ಟು; ಬಿಡಿಸಲಾಗದಷ್ಟು; ಪರಿಹರಿಸಲಾಗದ ರೀತಿಯಲ್ಲಿ.
  2. ಕರಗದಷ್ಟು; ಅದ್ರಾವ್ಯವಾಗಿ; ಕರಗದ ರೀತಿಯಲ್ಲಿ.