insoluble ಇನ್‍ಸಾಲ್ಯುಬ್‍ಲ್‍
ಗುಣವಾಚಕ
  1. ಬಗೆಹರಿಸಲಾಗದ; ಬಿಡಿಸಲಾಗದ; ಅಪರಿಹಾರ್ಯ; ಪರಿಹರಿಸಲಾಗದ: insoluble problem ಪರಿಹರಿಸಲಾಗದ ಸಮಸ್ಯೆ.
  2. ಕರಗದ; ಅದ್ರಾವ್ಯ; ವಿಲಯನವಾಗದ: insoluble salts ಕರಗದ ಉಪ್ಪುಗಳು.