insolubilize ಇನ್‍ಸಾಲ್ಯುಬಿಲೈಸ್‍
ಸಕರ್ಮಕ ಕ್ರಿಯಾಪದ

ಅದ್ರವೀಕರಿಸು; ಅದ್ರಾವ್ಯಗೊಳಿಸು; ಅವಿಲಯನಗೊಳಿಸು; ಕರಗದಿರುವಂತೆ ಮಾಡು.