insolubility ಇನ್‍ಸಾಲ್ಯುಬಿಲಿಟಿ
ನಾಮವಾಚಕ
  1. ಬಗೆಹರಿಸಲಾಗದಿರುವಿಕೆ; ಅಪರಿಹಾರ್ಯತೆ; ಬಿಡಿಸಲಾಗದ ಲಕ್ಷಣ.
  2. ಅದ್ರಾವ್ಯತೆ; ಅವಿಲಯನೀಯತೆ; ಕರಗದಿರುವಿಕೆ; ವಿಲೀನವಾಗದಿರುವಿಕೆ.