insolently ಇನ್‍ಸಲಂಟ್‍ಲಿ
ಕ್ರಿಯಾವಿಶೇಷಣ
  1. ತಿರಸ್ಕಾರದಿಂದ; ಅವಮಾನ ಮಾಡುವಂತೆ; ತುಚ್ಛೀಕರಿಸುವಂತೆ; ಜರೆಯುವ ರೀತಿಯಲ್ಲಿ.
  2. ಸೊಕ್ಕಿನಿಂದ; ದುರಹಂಕಾರದಿಂದ; ಔದ್ಧತ್ಯದಿಂದ; ಒರಟಾಗಿ.