insolent ಇನ್‍ಸಲಂಟ್‍
ಗುಣವಾಚಕ
  1. ತಿರಸ್ಕಾರದ; ತುಚ್ಛೀಕರಿಸುವ; ಅವಮಾನಮಾಡುವ; ಅವಹೇಳನಗೊಳಿಸುವ.
  2. ಸೊಕ್ಕಿನ; ಒರಟಾದ; ದುರಹಂಕಾರದ: insolent reply ಒರಟು ಉತ್ತರ.