insolence ಇನ್‍ಸಲನ್ಸ್‍
ನಾಮವಾಚಕ
  1. (ಮುಖ್ಯವಾಗಿ ವರ್ತನೆಯಲ್ಲಿನ)
    1. ದುರಹಂಕಾರ; ಸೊಕ್ಕು.
    2. ತಿರಸ್ಕಾರಭಾವ.
    3. ಒರಟುತನ.
  2. ಅಪಮಾನಕರ ಮಾತು ಯಾ ವರ್ತನೆ; ಒರಟು ಮಾತು ಯಾ ವರ್ತನೆ.