insolation ಇನ್‍ಸೋಲೇಷನ್‍
ನಾಮವಾಚಕ

ಬಿಸಿಲೂಡಿಕೆ; ಬಿಸಿಲು ಕಾಯಿಸುವುದು; ಬಿಸಿಲಿಗೆ ಹಾಕುವುದು; (ಚಲುವೆ ಮಾಡುವುದು ಮೊದಲಾದ ಉದ್ದೇಶಗಳಿಗಾಗಿ, ವೈದ್ಯಚಿಕಿತ್ಸೆಗಾಗಿ ಯಾ ರೋಗಕಾರಣವಾಗಿ) ಸೂರ್ಯನ ರಶ್ಮಿಗಳಿಗೆ ಒಡ್ಡುವುದು.