insistently ಇನ್ಸಿಸ್ಟನ್ಟ್‍ಲಿ
ಕ್ರಿಯಾವಿಶೇಷಣ
  1. ಪಟ್ಟು ಹಿಡಿದು; ಒತ್ತಿಹೇಳುವ ರೀತಿಯಲ್ಲಿ; ನಿಜವೆಂದು ಸಾಧಿಸುವ, ಸಮರ್ಥಿಸುವ – ರೀತಿಯಲ್ಲಿ.
  2. ಒತ್ತಾಯಪೂರ್ವಕವಾಗಿ; ಆಗ್ರಹಮಾಡುವಂತೆ; ಹಠಹಿಡಿದು.