insistent ಇನ್ಸಿಸ್ಟನ್ಟ್‍
ಗುಣವಾಚಕ
  1. ಒತ್ತಿ ಹೇಳುವ; ಪಟ್ಟು ಹಿಡಿಯುವ; ಸಾಧಿಸುವ; ನಿಜವೆಂದು ಸಮರ್ಥಿಸುವ.
  2. ಒತ್ತಾಯಪಡಿಸುವ; ಆಗ್ರಹಮಾಡುವ; ಹಠ ಹಿಡಿಯುವ: an insist tone ಒತ್ತಾಯಮಾಡುವ ಧ್ವನಿಯಲ್ಲಿ.