insist ಇನ್‍ಸಿಸ್ಟ್‍
ಅಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಲಂಬಿಸಿಹೇಳು; ದೀರ್ಘವಾಗಿ ಯಾ ಒತ್ತಿ – ಹೇಳು ಯಾ ಬರೆ: insist on this point ಈ ಅಂಶವನ್ನು ಒತ್ತಿ ಹೇಳುತ್ತೇನೆ.
  2. ( ಸಕರ್ಮಕ ಕ್ರಿಯಾಪದ ಸಹ) ಸಾಧಿಸು; ಪಟ್ಟುಹಿಡಿ; ನಿಜವೆಂದು ಸಮರ್ಥಿಸು: insist on his innocence, insist (on it) that he is innocent ಅವನು ನಿರಪರಾಧಿಯೆಂದು ಸಾಧಿಸು.
ನುಡಿಗಟ್ಟು

insist on ಒತ್ತಾಯ ಮಾಡು; ಪಟ್ಟು ಹಿಡಿ; ಆಗ್ರಹಮಾಡು: insist on being present ನಾನು ಇರಲೇಬೇಕೆಂದು ಒತ್ತಾಯ ಮಾಡುತ್ತೇನೆ.