insipidly ಇನ್‍ಸಿಪಿಡ್‍ಲಿ
ಕ್ರಿಯಾವಿಶೇಷಣ
  1. ರುಚಿಯಿಲ್ಲದೆ; ನಿಸ್ಸಾರವಾಗಿ; ನೀರಸವಾಗಿ; ಸಪ್ಪೆಯಾಗಿ.
  2. ಸ್ವಾರಸ್ಯವಿಲ್ಲದೆ; ಜೀವಕಳೆಯಿಲ್ಲದೆ; ಬೇಸರಬರಿಸುವಂತೆ.