insipid ಇನ್‍ಸಿಪಿಡ್‍
ಗುಣವಾಚಕ
  1. ರುಚಿಯಿಲ್ಲದ; ನಿಸ್ಸಾರವಾದ; ರಸವಿಲ್ಲದ; ನೀರಸ; ಸಪ್ಪೆಯಾದ: insipid food ಸಪ್ಪೆಯಾದ ಆಹಾರ.
  2. ನಿರ್ಜೀವ; ಜೀವವಿಲ್ಲದ; ಜೀವಕಳೆಯಿಲ್ಲದ; ಸತ್ತ್ವವಿಲ್ಲದ; ಬೇಸರ ಬರಿಸುವ; ಸ್ವಾರಸ್ಯವಿಲ್ಲದ; ಲವಲವಿಕೆಯಿಲ್ಲದ: an insipid tale ಸ್ವಾರಸ್ಯವಿಲ್ಲದ ಕಥೆ.