insinuator ಇನ್‍ಸಿನ್ಯುಏಟರ್‍
ನಾಮವಾಚಕ
  1. ಅನುನಯಕಾರ; ಮರ್ಜಿಹಿಡುಕ; ಹೊಸೆದುಕೊಂಡು ಅನುಗ್ರಹ ಸಂಪಾದಿಸುವವನು; ಉಪಾಯವಾಗಿ ಅನುಗ್ರಹ ಪಡೆಯುವವನು.
  2. ಸೂಕ್ಷ್ಮಸೂಚನೆಗಾರ; ಸೂಕ್ಷ್ಮವಾಗಿ ಸೂಚನೆಯನ್ನು ಯಾ ಸುಳಿವನ್ನು ನೀಡುವವನು.