insinuative ಇನ್‍ಸಿನ್ಯುಏಟಿವ್‍
ಗುಣವಾಚಕ
  1. ಹೊಸೆದುಕೊಂಡು ಹೋಗುವ; ಅನುನಯಿಸುವ; (ವ್ಯಕ್ತಿಯ ವಿಶ್ವಾಸ ಯಾ ಅನುಗ್ರಹ ಸಂಪಾದನೆಗೆ) ಮರ್ಜಿ ಹಿಡಿಯುವ.
  2. ಪರೋಕ್ಷ ಸೂಚನೆಯಿಂದ ಮನಸ್ಸನ್ನು ತುಂಬುವ.
  3. ಅನುನಯದ; ಮರ್ಜಿ ಹಿಡಿಯುವ – ಸ್ವಭಾವದ, ಲಕ್ಷಣದ.
  4. ವ್ಯಂಗ್ಯವಾಗಿ, ಪರೋಕ್ಷವಾಗಿ – ಸೂಚಿಸುವ.