insinuatingly ಇನ್‍ಸಿನ್ಯುಏಟಿಂಗ್‍ಲಿ
ಕ್ರಿಯಾವಿಶೇಷಣ
  1. (ಅನುಗ್ರಹ, ಅಧಿಕಾರ, ಮೊದಲಾದವಕ್ಕೆ) ನುಸುಳಿಕೊಳ್ಳುವ ರೀತಿಯಲ್ಲಿ; ಹೊಸೆದುಕೊಂಡು ಹೋಗುವ ರೀತಿಯಲ್ಲಿ; ಪುಸಲಾಯಿಸಿಕೊಂಡು.
  2. (ಭಾವನೆಯನ್ನು) ಪರೋಕ್ಷವಾಗಿ ತಿಳಿಸುವಂತೆ; ವ್ಯಂಜನೆಯ ಮೂಲಕ ಸೂಚಿಸುವ ರೀತಿಯಲ್ಲಿ.