insincere ಇನ್‍ಸಿನ್ಸಿಅರ್‍
ಗುಣವಾಚಕ

ಸಾಚಾ ಅಲ್ಲದ; ಪ್ರಾಮಾಣಿಕವಲ್ಲದ; ಯಥಾರ್ಥವಲ್ಲದ; ಅಪ್ರಾಮಾಣಿಕ; ವಂಚನೆಯ; ಕಪಟ; ಹೃತ್ಪೂರ್ವಕವಲ್ಲದ; ಕೃತ್ರಿಮ; ಕುಟಿಲ.