insignificantly ಇನ್‍ಸಿಗ್ನಿಹಿಕನ್ಟ್‍ಲಿ
ಕ್ರಿಯಾವಿಶೇಷಣ
  1. ಅಮುಖ್ಯವಾಗಿ; ಕ್ಷುಲ್ಲಕವಾಗಿ.
  2. ನಿಕೃಷ್ಟ ರೀತಿಯಲ್ಲಿ; ನಿಕೃಷ್ಟತೆಯಿಂದ; ತಿರಸ್ಕರಣೀಯವಾಗಿ.
  3. ಅರ್ಥವಿಲ್ಲದಂತೆ; ಅರ್ಥರಹಿತವಾಗಿ.