insignificant ಇನ್‍ಸಿಗ್ನಿಹಿಕನ್ಟ್‍
ಗುಣವಾಚಕ
  1. ಮುಖ್ಯವಲ್ಲದ; ಅಮುಖ್ಯ; ಅಲ್ಪ; ಕ್ಷುಲ್ಲಕ; ಕ್ಷುದ್ರ; ತುಚ್ಛ.
  2. ನಿಕೃಷ್ಟ; ತಿರಸ್ಕರಣೀಯ; ಅನಾಮಧೇಯ: this insignificant hanger-on ಈ ನಿಕೃಷ್ಟ ಅನುಚರ.
  3. ಅರ್ಥವಿಲ್ಲದ; ಅರ್ಥರಹಿತ: insignificant talk ಅರ್ಥರಹಿತ ಮಾತು.