insignia ಇನ್‍ಸಿಗ್ನಿಅ
ನಾಮವಾಚಕ

(ಏಕವಚನ ಯಾ ಬಹುವಚನ)

  1. (ಅಧಿಕಾರ, ಗೌರವ, ಮೊದಲಾದವುಗಳ) ಬಿರುದು ಬಾವಲಿ; ಪದಕಗಳು; ಲಾಂಛನಗಳು; ಬಿರುದುಗಳು: wore his insignia of office ಸ್ಥಾನದ ಲಾಂಛನವನ್ನು ಧರಿಸಿದ್ದ.
  2. ವಿಶಿಷ್ಟ ಚಿಹ್ನೆಗಳು, ಗುರುತುಗಳು.