insight ಇನ್‍ಸೈಟ್‍
ನಾಮವಾಚಕ
  1. (ಶೀಲ, ಸ್ವಭಾವ, ಪರಿಸ್ಥಿತಿ, ಮೊದಲಾದವುಗಳಲ್ಲಿ) ಒಳನೋಟ; ಒಳದೃಷ್ಟಿ; ಸೂಕ್ಷ್ಮ – ದೃಷ್ಟಿ, ಪರಿಜ್ಞಾನ, ಗ್ರಹಣಶಕ್ತಿ; ಒಳಹೊಕ್ಕು ನೋಡುವ ಶಕ್ತಿ: a person of great insight ಅತ್ಯಂತ ಸೂಕ್ಷ್ಮಪರಿಜ್ಞಾನದ ವ್ಯಕ್ತಿ.
  2. ಒಳಹೊಕ್ಕು ನೋಡಿದ್ದು.