insidiousness ಇನ್ಸಿಡಿಅಸ್‍ನಿಸ್‍
ನಾಮವಾಚಕ
  1. ದ್ರೋಹ; ಕಪಟ; ಕೃತ್ರಿಮತೆ; ವಂಚನೆ; ತಂತ್ರ; ಒಳಸಂಚು; ಘಾತಕತನ.
  2. ಗುಟ್ಟಾಗಿ ಯಾ ಸೂಕ್ಷ್ಮವಾಗಿ ಆಗುವ, ಸಂಭವಿಸುವ, ಬೆಳೆಯುವ – ಲಕ್ಷಣ, ಸ್ವಭಾವ; ಕಾಣದ ಹಾಗೆ ಬೆಳೆದುಕೊಂಡಿರುವಿಕೆ.