insidiously ಇನ್ಸಿಡಿಅಸ್‍ಲಿ
ಕ್ರಿಯಾವಿಶೇಷಣ
  1. ದ್ರೋಹದಿಂದ; ಕಪಟದಿಂದ; ಕೃತ್ರಿಮದಿಂದ; ವಂಚನೆಯಿಂದ; ಮೋಸದಿಂದ; ಘಾತಕತನದಿಂದ.
  2. ಗುಟ್ಟಾಗಿ ಬೆಳೆಯುವಂತೆ; ಒಳಗೇ ಬೆಳೆದುಕೊಂಡು ಬರುವ ಹಾಗೆ; ಅಗೋಚರವಾಗಿ ಮುಂದುವರಿಯುವಂತೆ.