insidious ಇನ್ಸಿಡಿಅಸ್‍
ಗುಣವಾಚಕ
  1. ದ್ರೋಹದ; ಕಪಟದ; ಕೃತ್ರಿಮದ; ವಂಚನೆಯ; ಮೋಸದ; ತಂತ್ರದ; ಘಾತಕತನದ: insidious enemy ಕಪಟ ಶತ್ರು.
  2. ಗುಪ್ತರೋಹಿ; ಗುಟ್ಟಾಗಿ ಬೆಳೆಯುವ; ಒಳಗೇ ಸೂಕ್ಷ್ಮವಾಗಿ ಬೆಳೆದುಕೊಂಡು ಬರುವ; ಗಮನಕ್ಕೆ ಬಾರದಂತೆ ಮುಂದುವರೆಯುವ: insidious disease ಕಾಣದಂತೆ, ಗುಪ್ತವಾಗಿ ಬೆಳೆಯುವ ರೋಗ.