insider ಇನ್‍ಸೈಡರ್‍
ನಾಮವಾಚಕ
  1. ಒಳಗಿನವನು; ಯಾವುದೇ ಸಂಘ, ಸಂಸ್ಥೆ, ಮೊದಲಾದವುಗಳಿಗೆ ಸೇರಿರುವನು.
  2. ಆಂತರ್ಯದವನು; ಗುಟ್ಟು ಬಲ್ಲವನು; ಅಂತರಂಗಕ್ಕೆ, ಆಂತರ್ಯಕ್ಕೆ – ಸೇರಿದವನು (ಮುಖ್ಯವಾಗಿ ಅದನ್ನು ಸ್ವಲಾಭಕ್ಕೆ ಬಳಸಿಕೊಳ್ಳುವವನು).