See also 2inshore
1inshore ಇನ್‍ಷೋರ್‍
ಕ್ರಿಯಾವಿಶೇಷಣ

ದಡದ ಹತ್ತಿರದಲ್ಲಿ; ಕೆರೆಯ ಸಈಪದಲ್ಲಿ; ಸಮುದ್ರತೀರದಲ್ಲಿ; ಕಡಲ ತೀರದಲ್ಲಿ.

ಪದಗುಚ್ಛ

inshore of (ಇನ್ನೊಂದಕ್ಕಿಂತ) ದಡಕ್ಕೆ ಹತ್ತಿರವಾಗಿ; (ಇನ್ನೊಂದಕ್ಕೂ) ದಡಕ್ಕೂ ಮಧ್ಯೆ.

See also 1inshore
2inshore ಇನ್‍ಷೋರ್‍
ಗುಣವಾಚಕ

ಕಡಲತಡಿಯ; ಸಮುದ್ರತೀರದ; ಕಡಲಕರೆಯ – ಸಈಪದ, ಸಮುದ್ರದ ದಂಡೆಯ ಹತ್ತಿರ ನಡೆಯುವ: inshore fishing ಕಡಲ ತಡಿ ಈನುಗಾರಿಕೆ; ಕಡಲತೀರದಲ್ಲಿ ಈನುಹಿಡಿಯುವಿಕೆ.