inseparably ಇನ್‍ಸೆಪರಬ್ಲಿ
ಕ್ರಿಯಾವಿಶೇಷಣ

ಅಗಲದಂತೆ; ಬೇರ್ಪಡಿಸಲಾಗದ ರೀತಿಯಲ್ಲಿ; ಬೇರೆ ಮಾಡಲಾಗದಂತೆ; ಪ್ರತ್ಯೇಕಿಸಲಾಗದಂತೆ; ಅವಿಯೋಜನೀಯವಾಗಿ; ಅವಿಯೋಜ್ಯವಾಗಿ.