inseparability ಇನ್‍ಸೆಪರಬಿಲಿಟಿ
ನಾಮವಾಚಕ

ಬೇರ್ಪಡಿಸಲಾಗದಿರುವಿಕೆ; ಬೇರೆ ಮಾಡಲಾಗದಿರುವಿಕೆ; ಪ್ರತ್ಯೇಕಿಸಲಾಗದಿರುವಿಕೆ; ಅಗಲಿಸಲಾಗದಿಕೆ; ಅಪೃಥಕ್ಕರಣೀಯತೆ; ಅವಿಯೋಜ್ಯತೆ.