insensitiveness ಇನ್‍ಸೆನ್ಸಿಟಿವ್‍ನಿಸ್‍
ನಾಮವಾಚಕ

ಅಸಂವೇದನೆ; ಅಗ್ರಹಣಶೀಲತೆ; ಸೂಕ್ಷ್ಮಗ್ರಾಹಿಯಲ್ಲದ – ಗುಣ, ಲಕ್ಷಣ; ಗ್ರಹಿಸದಿರುವಿಕೆ; ಪ್ರತಿಕ್ರಿಯೆ ತೋರದಿರುವಿಕೆ.