insensitive ಇನ್‍ಸೆನ್ಸಿಟಿವ್‍
ಗುಣವಾಚಕ

(ಸ್ಪರ್ಶ, ದೃಷ್ಟಿ, ಬೆಳಕು, ಮಾನಸಿಕ ಯಾ ನೈತಿಕ ಪರಿಣಾಮಗಳ ವಿಷಯದಲ್ಲಿ) ಅಸಂವೇದಿಯಾದ; ಸೂಕ್ಷ್ಮಗ್ರಾಹಿಯಲ್ಲದ; ಗ್ರಹಿಸದ; ಸಂವೇದಿಯಲ್ಲದ; ಪ್ರತಿಕ್ರಿಯೆ ತೋರದ.