insensately ಇನ್‍ಸೆನ್ಸೇಟ್‍ಲಿ
ಕ್ರಿಯಾವಿಶೇಷಣ
  1. ಸಂವೇದನರಹಿತವಾಗಿ; ಅರಿವಿಲ್ಲದೆ; ಭಾವನಾಶೂನ್ಯವಾಗಿ.
  2. ಮೂರ್ಖತನದಿಂದ; ಅವಿವೇಕವಾಗಿ; ಬುದ್ಧಿಯಿಲ್ಲದೆ.