insensate ಇನ್ಸೆನ್ಸೇಟ್‍
ಗುಣವಾಚಕ
  1. ಸಂವೇದನ ರಹಿತ; ಭಾವನಾಶೂನ್ಯ; ಸಂವೇದನಶಕ್ತಿಯಿಲ್ಲದ; ಅರಿವುತಟ್ಟದ: insensate to beauty ಸೌಂದರ್ಯ ಭಾವನೆ ತಟ್ಟದ.
  2. ಬುದ್ಧಿಯಿಲ್ಲದ; ಅರ್ಥವಿಲ್ಲದ; ಮೂರ್ಖತನದ; ಅವಿವೇಕದ: insensate cruelty ಅರ್ಥವಿಲ್ಲದ ಕ್ರೌರ್ಯ.
  3. ಹುಚ್ಚು; ಹುಚ್ಚಿನ: insensate rage ಹುಚ್ಚುಕೋಪ.
  4. ಅಚೇತನ; ಜಡ; ಇಂದ್ರಿಯ ಸಂವೇದನೆಯಿಲ್ಲದ: insensate rocks ಜಡ ಬಂಡೆಗಳು.