inseminate ಇನ್‍ಸೆಮಿನೇಟ್‍
ಸಕರ್ಮಕ ಕ್ರಿಯಾಪದ
  1. (ಬೀಜ ಮೊದಲಾದವನ್ನು) ಬಿತ್ತು; ಹಾಕು; ನೆಡು; ಬೀಜಾವಾಪ ಮಾಡು (ರೂಪಕವಾಗಿ ಸಹ): inseminate the minds of the young with practical ideals ಕಿರಿಯರ ಮನಸ್ಸುಗಳಲ್ಲಿ ಕಾರ್ಯಸಾಧ್ಯ ಆದರ್ಶಗಳನ್ನು ಬಿತ್ತು.
  2. (ಸಹಜ ಯಾ ಕೃತಕ ವಿಧಾನದಿಂದ) ವೀರ್ಯವಿಡು; ಬಸಿರು ಮಾಡು; ಗರ್ಭಾಧಾನ ಮಾಡು; ವೀರ್ಯವನ್ನು ಒಳಹೊಗಿಸು.