insecurity ಇನ್‍ಸಿಕ್ಯುರಿಟಿ
ನಾಮವಾಚಕ
  1. ಅಭದ್ರತೆ; ಅರಕ್ಷತೆ; ರಕ್ಷಣೆ, ಭದ್ರತೆ ಇಲ್ಲದಿರುವ ಸ್ಥಿತಿ.
  2. ನೆಚ್ಚಿಕೆಯಿಲ್ಲದಿರುವಿಕೆ; ಭರವಸೆಯಿಲ್ಲದಿರುವಿಕೆ.
  3. ಅಸ್ಥಿರತೆ; ಅದೃಢತೆ; ಕುಸಿದುಹೋಗಬಹುದಾದ ಸ್ಥಿತಿ.
  4. (ವ್ಯಕ್ತಿ ಯಾ ಮನಸ್ಸಿನ ವಿಷಯದಲ್ಲಿ) ಅಸ್ಥಿರತೆ; ಭಯ, ಶಂಕೆ, ಮೊದಲಾದವಕ್ಕೆ ಒಳಗಾಗಿರುವಿಕೆ.